Surprise Me!

Under 19 world cup 2020 : India enters the finals after defeating Pakistan | Ind vs Pak | U19 |

2020-02-05 185 Dailymotion

ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಸ್ಟೇಡಿಯಂನಲ್ಲಿ ಮಂಗಳವಾರ (ಫೆಬ್ರವರಿ 4) ಮುಕ್ತಾಯಗೊಂಡ ಅಂಡರ್ 19 ವಿಶ್ವಕಪ್ ಮೊದಲ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಯುವ ತಂಡ ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ.<br /><br /> under 19 world cup has been India's playground from the past 3 years. This year also India defeated Pakistan in the semi-final match to enter this year under19 WorldCup

Buy Now on CodeCanyon